Close X
- KannadaHanigalu Jokes

ಕೆಲಸ

ಮೇಷ್ಟ್ರು : ಲೋ ರಾಮು ಸುಮ್ಮನೆ ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ.

ರಾಮು : ಯಾಕೆ ಆಗೋಲ್ಲ ಸಾರ್. ಮೊಟ್ಟೆಯ ಮೇಲೆ ಕೋಳಿ ಸುಮ್ಮನೆ ಕುಳಿತಿರುತ್ತೆ, ಅವು ಮರಿಯಾಗಿ ಬಿಡಲ್ವಾ.... !!!

-- ಅನಘ


Rate this Joke

Rating: 3.0/5 (13 votes cast)

Views: 23495 | Submitted: 2009-10-08

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech