Close X
- KannadaHanigalu Jokes

ನೈಂಟೀ

ನೀನು ನನ್ನ ಬ್ಯೂಟಿ,
ನೀನು ನನ್ನ ಸ್ವೀಟಿ
ನೀನು ಸ್ವಲ್ಪ ನಾಟಿ,
ನೀನಿಲ್ಲದೆ ನಾ ಒಂಟಿ,
ಕುಡಿಯುತ್ತಿರುವೆ
ನಾನೊಬ್ಬನೇ ಟೀ,
ನೀನು ಬೇರೆಯವನ
ಜೊತೆ ಜಂಟಿ,
ಕುಡಿಯುವೆ
ನಾನು ನೈಂಟಿ !

-- ಶ್ರೀಹರ್ಷ


Rate this Joke

Rating: 2.5/5 (18 votes cast)

Views: 76258 | Submitted: 2009-07-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech