Close X
- KannadaHanigalu Jokes

100% ಕಂಪ್ಯೂಟರ್ ಕೆಲಸ

ಗುಂಡ ಕಂಪ್ಯೂಟರ್ ಕೊಂಡುಕೊಳ್ಳಲು ಅಂಗಡಿಗೆ ಹೋದ.



ಅಂಗಡಿಯಾತ ಹೇಳಿದ ’ಈ ಕಂಪ್ಯೂಟರ್ ನಿಮ್ಮ ಕೆಲಸವನ್ನು ೫೦% ರಷ್ಟು ಕಡಿಮೆ ಮಾಡುತ್ತದೆ’.



ಗುಂಡ ಹೇಳಿದ ’ಹಾಗಾದರೆ ಎರಡು ಕಂಪ್ಯೂಟರ್ ಪ್ಯಾಕ್ ಮಾಡು. ಆಗ ನಾನು ಯಾವ ಕೆಲಸವನ್ನೂ ಮಾಡಬೇಕಾಗಿರುವುದಿಲ್ಲ’.

-- ಕೃಷ್ಣ


Rate this Joke

Rating: 2.8/5 (27 votes cast)

Views: 24149 | Submitted: 2009-06-29

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech