Close X
- KannadaHanigalu Jokes

ನಾಳೆಯ ಕೆಲಸವನ್ನು ಇಂದೇ ಮಾಡಿ

"ನಾಳೆಯ ಕೆಲಸವನ್ನು ಇಂದೇ ಮಾಡಿ ಎಂದು ಆಫೀಸಿನಲ್ಲಿ ಬೋರ್ಡ್ ಹಾಕಿದ್ದು ತಪ್ಪಾಯಿತು...."

"ಯಾಕೆ? ಏನಾಯ್ತು..?"

"ನಾಳೆ ಭಾನುವಾರದ ಬದಲಿಗೆ ಇಂದೇ ಎಲ್ಲರೂ ಆಫೀಸಿಗೆ ಬರದೆ ಮನೇಲಿ ಉಳಿದ್ಬಿಟ್ಟಿದ್ದಾರೆ..!!"

-- ಅನಿಲ್


Rate this Joke

Rating: 3.2/5 (17 votes cast)

Views: 24748 | Submitted: 2009-06-26

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech