Close X
- KannadaHanigalu Jokes

ಗಜನಿ ಚಿತ್ರ ಕನ್ನಡದಲ್ಲಿ

ಗಜನಿ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಿ ದುನಿಯಾ ವಿಜಿಯನ್ನು ನಾಯಕನಾಗಿ ಮಾಡಿದರೆ ಏನಾಗುತ್ತೆ ???

ತುಂಬ ಯೋಚನೆ ಮಾಡಬೇಡಿ..... !

ವಿಜಯ್‍ನ ದೇಹದ ಮೇಲೆಲ್ಲ ಬಿಳಿ ಪೈಂಟ್‍ನಲ್ಲಿ ಬರೀಬೇಕಾಗುತ್ತೆ ಅಷ್ಟೇ !!!

-- ವಿಜಯ್


Rate this Joke

Rating: 3.3/5 (24 votes cast)

Views: 29435 | Submitted: 2009-06-11

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech