Close X
- KannadaHanigalu Jokes

ಮಧ್ಯಪಾನದ ದುಷ್ಪರಿಣಾಮ

ಕಂಠಮಟ್ಟ ಕುಡಿದ ಕುಡುಕನೊಬ್ಬ ತೂರಾಡಿಕೊಂಡು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಜ್ಜನನೊಬ್ಬನು ಅವನನ್ನು ತಡೆದು, ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ.

ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ.

ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ
ತೂರಾಡಿಕೊಂಡೇ ಮುನ್ನಡೆದ. !!

-- ಶೋಭ .ವಿ


Rate this Joke

Rating: 3.4/5 (17 votes cast)

Views: 109876 | Submitted: 2009-05-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech