Close X
- KannadaHanigalu Jokes

ರಾಜಕಾರಣಿ

ಬೀದಿ ಬೀದಿ ಅಲೆದರು ಓಟಿಗಾಗಿ,
ಕೆಲವೇ ಸಮಯದಲ್ಲಿ ಸಿಕ್ಕಿತು ರಾಜ್ಯ ಸಭೆಯಲ್ಲಿ ಸೀಟು.
ಕೆಲವೇ ಕ್ಷಣದಲ್ಲಿ ಧರಿಸಿದರು ಉಲ್ಲನ್ ಕೋಟು,
ಕೆಲವೇ ದಿನದಲ್ಲಿ ಎಣಿಸಿದರು ಕಂತೆಯ ನೋಟು,
ಎಲ್ಲರ ಹಣೆಯ ಮೇಲೆ ಎಳೆದರು ಮೂರು ನಾಮದ ಗೀಟು.

-- ಆರ್. ಸುಮಾರಾಣಿ


Rate this Joke

Rating: 3.1/5 (21 votes cast)

Views: 36581 | Submitted: 2009-05-20

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech