Close X
- KannadaHanigalu Jokes

ಓವರ್ ಟೈಮ್ ಅನುಭವ

ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?

ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ. !!!

-- ರೋಶನ್


Rate this Joke

Rating: 2.3/5 (13 votes cast)

Views: 41333 | Submitted: 2009-05-07

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech