Close X
- KannadaHanigalu Jokes

ಕಳ್ಳರ Fingerprint

ಸಿ.ಐ.ಡಿ : ಕ್ರಿಮಿನಲ್ಸ್ ಯಾಕೆ ತಮ್ಮ "Fingerprintನ್ನು" ಅವರ ಕೆಲಸವಾದ ಮೇಲೆ ಬಿಟ್ಟು ಹೋಗುತ್ತಾರೆ ? ಸರ್ದಾರ್ : ಸರ್, ನನಗನ್ನಿಸುತ್ತೆ, ಅವರು ಬುದ್ದಿವಂತರಲ್ಲ. ಅವರು ಬುದ್ದಿವಂತರಾಗಿದ್ದರೆ, ತಮ್ಮ "Signatureನ್ನೆ" ಬಿಟ್ಟು ಹೋಗುತ್ತಿದ್ದರು. !!!

-- ಚಂದ್ರು


Rate this Joke

Rating: 2.8/5 (25 votes cast)

Views: 125583 | Submitted: 2009-03-02

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech