Close X
- KannadaHanigalu Jokes

ಕುಡುಕನ ಉಪದೇಶ

ಕುಡುಕ ತಾಜ್ ಹೋಟೆಲ್‍ನ ಹತ್ತಿರ ನಿಂತುಕೊಂಡು ಆಟೋನ ಕರೀತಾನೆ.

ಕುಡುಕ : ತಾಜ್ ಹೋಟೆಲ್ ಹತ್ತಿರ ನಡೆಯಪ್ಪ.

ಆಟೋಚಾಲಕ : ಸಾರ್, ನೀವು ಈಗ ಇರೋದೆ ತಾಜ್ ಹೋಟೆಲ್ ಹತ್ತಿರ.... !

ಕುಡುಕ : ತಗೋ ರೂ. ೧೦೦. ಇಷ್ಟೊಂದು ಜೋರಾಗಿ ಓಡಿಸಬೇಡ, ಕುಡಿದಿದ್ದೀಯ. ಹುಷಾರಾಗಿ ಮನಗೆ ಹೋಗು.

-- ಲಚ್ಚಿ


Rate this Joke

Rating: 2.9/5 (18 votes cast)

Views: 126499 | Submitted: 2009-01-03

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech