Close X
- KannadaHanigalu Jokes

ತೋಟಕೆ ಹೋಗೋ ತಿಮ್ಮ

ತೋಟಕೆ ಹೋಗೋ ತಿಮ್ಮ
ತೋಳ ಬಂದೀತಮ್ಮ|
ಹಸು ಮೇಯ್ಸೋ ತಿಮ್ಮ
ಹಸು ಹಾದೀತಮ್ಮ|

ಒಲೆ ಉರ್ಸೋ ತಿಮ್ಮ
ಉರಿ ಸುಟ್ಟಿತಮ್ಮ|
ಪಾಠ ಬರಿಯೋ ತಿಮ್ಮ
ಬಳಪ ಇಲ್ಲವಮ್ಮ|

ಹೂವು ಬಿಡಿಸೊ ತಿಮ್ಮ
ಹಾವು ಕಚ್ಚಿತಮ್ಮ|
ಕಾವಲಿ ತಾರೊ ತಿಮ್ಮ
ಕಾಲು ನೋವುತಮ್ಮ|

ನೀರು ಸೇದೋ ತಿಮ್ಮ
ಕೈ ನೋವುತಮ್ಮ|
ಊಟಕೆ ಬಾರೋ ತಿಮ್ಮ
ಓಡಿ ಬರ್ತೀನಮ್ಮ|

-- ವೀಣಾ ಅನಿಕೇತ್


Rate this Joke

Rating: 3.0/5 (13 votes cast)

Views: 50743 | Submitted: 2008-11-24

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech