Close X
- KannadaHanigalu Jokes

ಉಂಡಾಡಿ ಗುಂಡ

ಉಂಡಾಡಿ ಗುಂಡ
ಅತ್ತೆ ಮನೆಗೆ ಹೋದ
ಹತ್ತು ಲಾಡು ತಿಂದ
ಹೊಟ್ಟೆ ನೋವು ಎಂದ
ಅಮ್ಮ ಬೆಣ್ಣೆ ಕೊಟ್ಟಳು
ಇನ್ನು ಸ್ವಲ್ಪ ಎಂದ
ಅಪ್ಪ ದೊಣ್ಣೆ ತಂದನು
ಕೈ ಕಟ್ಟು, ಬಾಯಿ ಮುಚ್ಚು

-- ವೀಣಾ ಅನಿಕೇತ್


Rate this Joke

Rating: 3.1/5 (13 votes cast)

Views: 49845 | Submitted: 2008-11-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech