Close X
- KannadaHanigalu Jokes

ಆನೆ ಬಂತೊಂದಾನೆ

ಆನೆ ಬಂತೊಂದಾನೆ
ಯಾವೂರಾನೆ?
ಚನ್ನಪಟ್ಣದಾನೆ
ಇಲ್ಲಿಗ್ಯಾಕೆ ಬಂತು?
ಮಕ್ಳನ್ನೋಡಕ್ ಬಂತು
ಏನೇನ್ ತಂತು?
ಕೊಬ್ರಿ ಬೆಲ್ಲ ತಂತು
ಮಕ್ಕಳ್ಗೆಲ್ಲ ಹಂಚಿ ಓಡಿಹೋಯ್ತು ಆನೆ |

-- ವೀಣಾ ಅನಿಕೇತ್


Rate this Joke

Rating: 2.4/5 (13 votes cast)

Views: 20216 | Submitted: 2008-11-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech