Close X
- KannadaHanigalu Jokes

ಸೈಟು

ಮಿತ್ರನೊಂದಿಗೆ ಕಣ್ಣಾಸ್ಪತ್ರೆಗೆ ಹೋಗಿದ್ದೆ
ಗುಮಾಸ್ತನೆಂದ "ಸರ್ ನಿಮ್ಮದು ಶಾರ್ಟ್ ಸೈಟು ಇಲ್ಲ ಲಾಂಗ್ ಸೈಟು?"
ನಾನಂದೆ "ಅಯ್ಯಾ ನಿನ್ನ ದಯದಿಂದ ಸಿಗಲಿ ನನಗೆ ಆನ್ ಸೈಟು" !!!

-- ಜಯ ನಾಯಕ್


Rate this Joke

Rating: 3.3/5 (4 votes cast)

Views: 41191 | Submitted: 2008-11-18

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech