Close X
2 - KannadaHanigalu Jokes

ಬಸ್ ಓಡ್ಸೋದೇ ಮಜಾ.....

ಸಂದರ್ಶಕ : ರೈಲಿಗಿಂತ, ಬಸ್ ಓಡ್ಸೋಕೆ ತುಂಬಾ ಇಷ್ಟಾ ಅಂತ ಹೇಗೆ ಹೇಳ್ತೀರಾ ?

ಅಭ್ಯರ್ಥಿ : ರೈಲಾದ್ರೆ, ಕಂಬಿ ಮೇಲೇ ಓಡಿಸ್ಬೇಕು. ತುಂಬಾ ಬೋರ್ ಆಗ್ತದೆ. ಅದೇ ಬಸ್ ಆದ್ರೆ, ಸಂದಿ, ಗೊಂದಿ, ಪುಟ್‍ಬಾತ್ ಮೇಲೆಲ್ಲಾ ಓಡ್ಸಿ ಮಜಾ ತಗೋಬೋದು ಸಾರ್.

-- ನಂಜುಂಡಾಚಾರ್ ಹಾಗಲ್ವಾಡ


Rate this Joke

Rating: 3.9/5 (10 votes cast)

Views: 43043 | Submitted: 2008-11-04

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech