Close X
2 - KannadaHanigalu Jokes

ಶೇಮ್

ಜಡ್ಜ್ : ನೀನು ಕೋರ್ಟ್‍ಗೆ ಬರುತ್ತಿರೋದು ಇದು ಮೂರನೇ ಸಲ. ನಾಚಿಕೆ ಆಗಲ್ವಾ ?

ಕಳ್ಳ : ನೀವು ದಿನಾಲೂ ಬರ್‍ತೀರಲ್ಲ ಸಾರ್, ನಿಮಗೆ ನಾಚಿಕೆ ಆಗಲ್ವಾ !!!

-- ಸೀನು


Rate this Joke

Rating: 4.1/5 (20 votes cast)

Views: 151592 | Submitted: 2008-08-01

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech