Close X
3 - KannadaHanigalu Jokes

ಕಾಮನ ಬಿಲ್ಲು

ಕಾಮನ ಬಿಲ್ಲು ಕಮಾನು ಕಟ್ಟಿದೆ
ಮೊಡದ ನಾಡಿನ ಬಾಗಿಲಿಗೆ

ಬಣ್ಣಗಳೇಳನು ತೊರಣ ಮಾಡಿದೆ
ಕ೦ದನ ಕಣ್ಣಿಗೆ ಚ೦ದವನೂಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ
ಮಕ್ಕಳಿಗೊಕುಳಿಯಾಟವನಾಡಿದೆ

ತ೦ಗಿನ ತೊಟದ ಬುಡದಲಿ ಮೂಡಿದೆ
ಭೂಮಿಗೆ ಬಾನಿಗೆ ಸೇತುವೆ ಹೂಡಿದೆ

ಕಾಮನ ಬಿಲ್ಲು ಕಮಾನು ಕಟ್ಟಿದೆ
ಮೊಡದ ನಾಡಿನ ಬಾಗಿಲಿಗೆ

-- ಅನಾಮಿಕ


Rate this Joke

Rating: 3.5/5 (10 votes cast)

Views: 12583 | Submitted: 2008-06-25

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech