Close X
- KannadaHanigalu Jokes

ನಾ ದೋಚುವೆ ಮನಸ್ಸನ್ನೆ

ಓ ನನ್ನ ನಲ್ಲೆ, ನೀ ನನ್ನ ಮನದಲ್ಲೆ

ಕೋಪವೇಕೆ ನಲ್ಲೆ, ನೀ ಕಣ್ಣಿಟ್ಟು ನೋಡಿದರೆ ನ ಕೊಲ್ಲೆ ಕ್ಷಣದಲ್ಲೆ

ನೀ ಕಾಡುವೆ ನನ್ನ ಕನಸಲ್ಲಿ

ಒಮ್ಮೆ ಕಣ್ಣ ಮುಂದೆ ಬಂದು ನಿಲ್ಲೆ, ನ ದೋಚುವೆ ನಿನ್ನ ಮನಸ್ಸನ್ನೆ

-- ಮೋಹನ್. ಎಸ್. ಎಸ್


Rate this Joke

Rating: 2.0/5 (3 votes cast)

Views: 6005 | Submitted: 2013-02-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech