Close X
Husband and Wife jokes - KannadaHanigalu Jokes

Marriage Certificate !

Husband and Wife Jokesಹೆಂಡತಿ : ಹನಿ...... ಏನನ್ನ ಹುಡುಕುತ್ತಿದ್ದೀರಾ ?


ಗಂಡ : ಏನೂ ಇಲ್ಲ !

 

ಹೆಂಡತಿ : ಏನೂ ಇಲ್ಲ.... !! ಮತ್ತೆ ಅಷ್ಟೊಂತ್ತಿನಿಂದ ನಮ್ಮ ಮದುವೆ ಸರ್ಟಿಫಿಕೇಟ್‌ನ್ನೆ ಓದುತ್ತಿದ್ದೀರಾ ?

 

ಗಂಡ : Expiry date ಏನಾದ್ರೂ ಇದ್ಯಾ ಅಂತ ನೋಡುತ್ತಿದ್ದೆ !

-- ಶಶಿಕಲಾ ಜೋಯಿಸ್


Rate this Joke

Rating: 3.1/5 (7 votes cast)

Views: 440009 | Submitted: 2013-01-29

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech