Close X
Rampa Family jokes about 2 wifes. - KannadaHanigalu Jokes

ಇಬರು ಹೆಂಡತಿಯರು !

broken-leg-cartoon-photoರಾಂಪ ಒಂದು ಕಾಲು ಮುರ‍್ಕೊಂಡು ಆಸ್ಪತ್ರೆ ಸೇರಿದ.

ಸ್ವಲ್ಪ ಸಮಯದ ನಂತರ ಅವನ ಹಾಸಿಗೆಯ ಪಕ್ಕದಲ್ಲಿ ಎರಡು ಕಾಲು ಮುರ‍್ಕೊಂಡವನನ್ನ ಹಾಕಿದರು.

ರಾಂಪ ಕೇಳಿಯೇ ಬಿಟ್ಟ "ನಿಮಗೆ ಇಬ್ಬರು ಹೆಂಡತೀನಾ" ?

-- ಶಶಿಕಲಾ ಜೋಯಿಸ್


Rate this Joke

Rating: 3.2/5 (5 votes cast)

Views: 442213 | Submitted: 2013-01-22

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech