Close X
Mother and Son Jokes in kannada - KannadaHanigalu Jokes

ಯಾರು ?

Mother and Son funny question and answer

ಅಮ್ಮ : ಟಿಪ್ಪು ಸುಲ್ತಾನ್ ಯಾರು ?

ತಿಮ್ಮ : ಗೊತ್ತಿಲ್ಲ !

ಅಮ್ಮ : ಓದಿನ ಕಡೆ ಗಮನ ಕೊಡು. 

ತಿಮ್ಮ : ಅಮ್ಮ, ಹೇಮಾ ಆಂಟಿ ಯಾರು ?

ಅಮ್ಮ : ಗೊತ್ತಿಲ್ಲ.

ತಿಮ್ಮ : ಮೊದಲು ಸ್ವಲ್ಪ ಅಪ್ಪನ ಕಡೆ ಗಮನ ಕೊಡುವುದನ್ನು ಕಲಿಯಮ್ಮ !!!

-- ಸುಮಿತ್ರಾ


Rate this Joke

Rating: 5.0/5 (1 vote cast)

Views: 465905 | Submitted: 2013-01-09

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech