Close X
Gunda reminds god of one funny thing which he has forgot - KannadaHanigalu Jokes

ದೇವರಿಗೆ ಮರೆವು

Man Praying Godಗುಂಡನ ದೇವರಲ್ಲಿ ಃ

ಪರಮಾತ್ಮ,

ಬಾಲ್ಯ ಕೊಟ್ಟೆ..... ವಾಪಸ್ಸ್ ತಗೊಂಡೆ

ಯೌವನ ಕೊಟ್ಟೆ..... ವಾಪಸ್ಸ್ ತಗೊಂಡೆ

ಐಶ್ವರ್ಯ ಕೊಟ್ಟೆ..... ವಾಪಸ್ಸ್ ತಗೊಂಡೆ

ಹೆಂಡತಿನ ಕೊಟ್ಟೆ.....

ಆದರೆ,

ವಾಪಸ್ಸ್ ತಗೊಳ್ಳೋದು ಮರೆತೆಯಲ್ಲ !!!

 

-- ಶಶಿಕಲಾ ಜೋಯಿಸ್


Rate this Joke

Rating: 4.7/5 (3 votes cast)

Views: 51353 | Submitted: 2012-12-31

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech