Close X
Funny Interview for Security Head Post - Office Jokes - KannadaHanigalu Jokes

ಸೈನ್ಯಾಧಿಕಾರಿಯ ಸಂದರ್ಶನ

Funny Interview for Security Head Postಒಮ್ಮೆ ನಿವೃತ್ತ ಸೈನ್ಯಾಧಿಕಾರಿಯೊಬ್ಬರು ದೊಡ್ಡ MNC ಕಂಪೆನಿಯೊಂದರ ಭದ್ರತಾ ಮುಖ್ಯಸ್ಥನ ಸ್ಥಾನದ ಸಂದರ್ಶನಕ್ಕೆ ಹೋಗಿದ್ದರು.

ಸಂದರ್ಶನದ ವೇಳೆ, ಕಂಪೆನಿಯ ಮುಖ್ಯಸ್ಥ : "ನಮಗೆ ಸಂದೇಹಾಸ್ಪದ, ಹೆಚ್ಚಿನ ಜಾಗರೂಕತೆ ಮತ್ತು ಬಲವಾದ ದೇಹ ಉಳ್ಳವರು ಬೇಕಾಗಿದ್ದಾರೆ. ನೀವು ಈ ಸ್ಥಾನಕ್ಕೆ ಅರ್ಹರೆ ?", ಎಂದು ಕೇಳಿದರು.

ನಿವೃತ್ತ ಸೈನ್ಯಾಧಿಕಾರಿ ಕೆಲವು ನಿಮಿಷಗಳು ಯೋಚಿಸಿ ಹೇಳಿದ : "ನಾನು ಈ ಸ್ಥಾನಕ್ಕೆ ಸೂಕ್ತನಲ್ಲ ! ಆದರೆ, ನನ್ನ ಹೆಂಡತಿ ಈ ಸ್ಥಾನ ತುಂಬಬಲ್ಲಳು. ನೀವು ಹೇಳಿದ ಎಲ್ಲಾ ಮೂರು ಗುಣಗಳು ಅವಳಿಗಿದೆ" !!!

-- ಸುರೇಶ್ ಕುಮಾರ್


Rate this Joke

Rating: 4.2/5 (5 votes cast)

Views: 77971 | Submitted: 2012-12-17

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech