Close X
Jokes by Students. - KannadaHanigalu Jokes

ಸ್ವೀಟ್ ವಾಯ್ಸ

Student Sleeping and cracks a Jokesಟೀಚರ್ : ಶಾಲೆಯಲ್ಲಿ ಯಾಕೋ ಪುಟ್ಟ ನಿದ್ದೆ ಮಾಡ್ತಿದ್ದೀಯಾ ?

ಪುಟ್ಟ : ನಿಮ್ಮ ವಾಯ್ಸ್ ತುಂಬಾ ಸಿಹಿಯಾಗಿದೆ ಮೇಡಂ ! ಹಾಗಾಗೇ ನಿದ್ದೇ ಮಾಡ್ತಿದ್ದೀನಿ !!

ಟೀಚರ್ : ಹಾಗಾದ್ರೆ, ಬೇರೆ ಹುಡುಗರೆಲ್ಲ ಯಾಕೆ ನಿದ್ದೆ ಮಾಡ್ತಿಲ್ಲಾ ?

ಪುಟ್ಟ : ಅವರು ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಮೇಡಂ !!!

-- ಶಿವಕುಮಾರ್ ಬಶೆಟ್ಟಿ


Rate this Joke

Rating: 3.6/5 (5 votes cast)

Views: 80452 | Submitted: 2012-11-22

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech