Close X
Funny husband and wife quarrel - KannadaHanigalu Jokes

ಗಂಡ - ಹೆಂಡತಿ ಜಗಳ

Husband and Wife Quarrelಒಮ್ಮೆ ಗಂಡ - ಹೆಂಡತಿ ಜಗಳ ಆಡ್ತಿದು :

ಹೆಂಡತಿ : ಏನ್ರೀ ನನ್ನ ನಾಯಿ ಅಂತೀಯಾ, ಏನ್ ಕುಡ್ಕೊಂಡು ಬಂದಿದ್ದೀರಾ ?

ಕೆಲವು ಮೌನ ಕ್ಷಣಗಳ ಬಳಿಕ ಮತ್ತೆ ಹೆಂಡತಿ ಗುಡುಗಿದಳು :

ಹೆಂಡತಿ : ಏನ್ರೀ ನನ್ನ ನಾಯಿ ಅಂತೀರಾ, ಥೂ ನಿಮ್ಮ ...... ಜನ್ಮಕ್ಕೆ !

ಗಂಡ : ಪ್ರಿಯೇ ನಾನು ನಿನ್ನ ನಾಯಿ ಅಂದ್ದಿಲ್ಲಾ ಚಿನ್ನ. ಆದರೆ ಭೋಗಳೋದನ್ನ ದಯವಿಟ್ಟು ನಿಲಿಸ್ತೀಯಾ ಪ್ಲೀಸ್ !!!

-- ಕಿಶನ್


Rate this Joke

Rating: 1.5/5 (2 votes cast)

Views: 49838 | Submitted: 2012-11-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech