Close X
Funny Answer for a history teacher question what happens if the third world war happens ? - KannadaHanigalu Jokes

ಮೂರನೇ ಮಹಾಯುದ್ಧ

ಇತಿಹಾಸದ ಮೇಷ್ಟ್ರು ಸಂತಾನಿಗೆ ಒಂದು ಪ್ರಶ್ನೆಯನ್ನು ಕೇಳಿದರು :

ಮೇಷ್ಟ್ರು : ಮೂರನೇ ಮಹಾಯುದ್ಧವಾದರೇನಾಗುತ್ತದೆ ?

History Book

ಸಂತ :ಅಯ್ಯೋ, ಇತಿಹಾಸದ ಪುಸ್ತಕದಲ್ಲಿ ಮತ್ತೊಂದು ಪಾಠ ಓದಬೇಕಾಗುತ್ತಲ್ಲ !!!

-- ಶಶಿಕಲಾ ನಾಗರಾಜ್


Rate this Joke

Rating: 0.0/5 (0 votes cast)

Views: 63616 | Submitted: 2012-11-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech