Close X
An intelligent boy who is bored of reading makes an oath by flipping a coin. - KannadaHanigalu Jokes

ಹುಡುಗನ ಜಾಣ್ಮೆ

Student Flipping a coin to judge whether to readಓದಲು ಸೋಂಬೇರಿತನ ತೋರುತ್ತಿದ್ದ ಹುಡುಗನೊಬ್ಬನ ಜಾಣತನ ಹೇಗಿದೆ ನೋಡಿ :

ಒಂದು ನಾಣ್ಯವನ್ನು ಮೇಲಕ್ಕೆಸೆದು, ತಲೆ(HEAD) ಬಿದ್ದರೆ ಮಲಗುವುದಾಗಿ, ಬಾಲ(TAIL) ಬಿದ್ದರೆ ಸಿನಿಮಾ ನೋಡುವುದಾಗಿ ಮತ್ತು ಎರಡೂ ಬೀಳದೆ ನಿಂತರೆ ಓದುವುದಾಗಿ ಶಪತ ಮಾಡಿದ !!!

-- ಶಶಿಕಲಾ ನಾಗರಾಜ್


Rate this Joke

Rating: 3.0/5 (4 votes cast)

Views: 65500 | Submitted: 2012-11-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech