Close X
Doctor Jokes - A patient bitten by a mosquito, answers how the face got damaged so much. - KannadaHanigalu Jokes

ಸೊಳ್ಳೆ ಕಡಿತ

ಡಾಕ್ಟರ್ : ಮುಖ ಇಷ್ಟೊಂದು ಡ್ಯಾಮೇಜ್ ಹೇಗಾಯ್ತು ?

ಪುಟ್ಟು : ಸೊಳ್ಳೆ ಕಡಿದಿದ್ರಿಂದ ಸಾರ್....

ಡಾಕ್ಟರ್ : ಸೊಳ್ಳೆ ಕಡಿದ್ರೆ ಇಷ್ಟೊಂದು ಗಾಯಗಳಾಗುತ್ತೇನಯ್ಯ ?

ಪುಟ್ಟು : ಇಲ್ಲಾ..... ಸೊಳ್ಳೆ ನನ್ನ ಮುಖದ ಮೇಲೆ ಕೂತಿತ್ತು. ನನ್ನ ಹೆಂಡತಿ ಸೊಳ್ಳೆಯನ್ನು ಕೊಲ್ಲಲ್ಲು ಲಟ್ಟಣಿಗೆ ಬೀಸಿದ ಪರಿಣಾಮ ಸರ್ ಇದು !!!

-- ಸುಮಾ


Rate this Joke

Rating: 3.3/5 (3 votes cast)

Views: 110086 | Submitted: 2012-11-20

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech