Close X
Jokes between a husband and wife on how much husband loves his wife. - KannadaHanigalu Jokes

ಪ್ರೀತಿಯ ಅಳತೆ

Wife_shocked_for_husband_answerಪತ್ನಿ : ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರೆಂದು ತಿಳಿಸುವಿರಾ ಡಾರ್ಲಿಂಗ್ ?

ಪತಿ : ನಿನ್ನನ್ನು ನಾನು ಅದೆಷ್ಟು ಪ್ರೀತಿಸುವೆನೆಂದರೆ, ನೀನು ಕುಡಿದು ಬಿಟ್ಟಿರುವ ವಿಷವನ್ನೂ ನಾನು ಕುಡಿಯ ಬಲ್ಲೆ; ವಿಶ್ವಾಸವಿಲ್ಲದಿದ್ದರೆ ಒಮ್ಮೆ ಕುಡಿದು ಮಿಕ್ಕಿದ್ದನ್ನು ಕೊಟ್ಟು ನೋಡು !

-- ರಮಣ್


Rate this Joke

Rating: 4.0/5 (5 votes cast)

Views: 53152 | Submitted: 2012-11-20

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech