Close X
Funny Question and Answers. - KannadaHanigalu Jokes

ಅರ್ಧ ಲೂಸ್

A Mental Teacher asking funny questionಟೀಚರ್ : ಅಲ್ಲೊಂದು ಕಪ್ಪೆ ಇದೆ, ನದಿಯಲ್ಲಿ ದೋಣಿ ಮುಳುಗುತ್ತಿದೆ, ಅಕ್ಕಿ ಕೇ.ಜಿ ಗೆ ರೂ. 3, ಹಾಗಾದರೆ ನನ್ನ ವಯಸ್ಸೆಷ್ಟು ?

ಕಿಲಾಡಿ ಕಿಟ್ಟಿ : ಮೂವತ್ತೆರೆಡು (32) !

ಟೀಚರ್ : ಅಧ್ಹೇಗೆ ಹೇಳ್ತೀಯಾ ?

ಕಿಲಾಡಿ ಕಿಟ್ಟಿ : ನನ್ನ ಅಕ್ಕನ ವಯಸ್ಸು 16, ಮತ್ತೆ ಅವಳು ಅರ್ಧ ಲೂಸ್ !!!

-- ರಮ್ಯ


Rate this Joke

Rating: 3.7/5 (3 votes cast)

Views: 62151 | Submitted: 2012-11-20

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech