Close X
Teacher Asking questions and Student Answers Funny. - KannadaHanigalu Jokes

ಟೀಚರ್ ಪ್ರಶ್ನೆಗೆ ಉತ್ತರ

Teacher Asking questions and Student Answers Funnyಟೀಚರ್ : 1869ರಲ್ಲಿ ಏನಾಯಿತು ?

ರಾಜು : ಆ ದಿನ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಬಾಪು ಗಾಂಧೀಜಿ ಹುಟ್ಟಿದ್ದು !

ಟೀಚರ್ : 1873ರಲ್ಲಿ ಏನಾಯಿತು ?

ರಾಜು : ಗಾಂಧೀಜಿಗೆ ನಾಲ್ಕು ವರ್ಷ ತುಂಬಿತ್ತು !!!

-- ಸುಧಾ


Rate this Joke

Rating: 3.5/5 (4 votes cast)

Views: 88193 | Submitted: 2012-11-20

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech