Close X
Jokes by Childrens in a class to the teacher - KannadaHanigalu Jokes

ಬೆಳಗ್ಗೆ ಬೇಗ ಏಳುವಿಕೆ

Teacher Student Jokesಟೀಚರ್ : ಮಕ್ಕಳೆ ನೀವೆಲ್ಲ ಎಷ್ಟು ಹೊತ್ತಿಗೆ ಮಲಗಿ ಎಷ್ಟು ಹೊತ್ತಿಗೆ ಏಳುತ್ತೀರಿ ?

ಮಂಜೇಶ : ನಾನು ರಾತ್ರಿ 10ಗಂಟೆಗೆ ಮಲಗಿ, ಬೆಳಗ್ಗೆ 7ಕ್ಕೆ ಏಳ್ತೀನಿ !

ಸುರೇಶ : ನಾನು 11 ಗಂಟೆಗೆ ಮಲಗಿ, ಬೆಳಗ್ಗೆ 6 ಗಂಟೆಗೆ ಏಳ್ತೀನಿ !!

ಟೀಚರ್ : ಇನ್ನೂ ಬೇಗ ಏಳುವವರು ಯಾರಾದ್ರೂ ಇದ್ದೀರಾ ?

ಗುಂಡ : ನಾನು 9 ಗಂಟೆಗೆ ಮಲಗಿ, 4 ಗಂಟೆಗೆ ಏಳ್ತೀನಿ 

ಟೀಚರ್ : ವೆರಿ ಗುಡ್, ಒಳ್ಳೆಯ ಅಭ್ಯಾಸ. ಹಾಗೇ, ಅಷ್ಟು ಬೇಗ ಎದ್ದು ಏನ್ ಮಾಡ್ತೀಯಾ ?

ಗುಂಡ : ಬೆಳಗ್ಗೆ 4 ಗಂಟೆಗೆ ಎದ್ದು, ಒಂದಾ (ಮೂತ್ರ) ಮಾಡಿ ಮತ್ತೆ ಮಲಗ್ತೀನಿ ಮೇಡಂ !!!

-- ಜಯವಸಂತ


Rate this Joke

Rating: 3.8/5 (4 votes cast)

Views: 110248 | Submitted: 2012-11-15

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech