Close X
Kannada Joke between father and a son who has met with an accident and lost his legs. - KannadaHanigalu Jokes

ಆಕ್ಸಿಡೆಂಟ್

Son in Hospital Bedಮಗನಿಗೆ ಆಕ್ಸಿಡೆಂಟ್ ಆಯ್ತು !Cry

ಡಾ : ಆಕ್ಸಿಡೆಂಟ್‌ನಿಂದಾಗಿ ನಿಮ್ಮ ಮಗನಿಗೆ ಎರಡೂ ಕಾಲುಗಳನ್ನ ತೆಗೆಯಬೇಕಾಯಿತು !

ಅಪ್ಪ ತಲೆಚಚ್ಚಿಕೊಂಡ !!

ಡಾ : ಏನಾಯಿತು ?

ಅಪ್ಪ : ಈ ಅಯ್ಯೋಗ್ಯನಿಗೆ ನಿನ್ನೆ ತಾನೆ ಹೊಸ ಚಪ್ಪಲಿ ಕೊಡಿಸಿದೆ !!!Innocent

-- ಶಶಿಕಲಾ ನಾಗರಾಜ್


Rate this Joke

Rating: 3.3/5 (4 votes cast)

Views: 129006 | Submitted: 2012-10-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech