Close X
Funny Microsoft Software Names - KannadaHanigalu Jokes

ಸಾಫ್ಟ್‌ವೇರ್ ಹೆಸರುಗಳು

Microsoft Softwareಮೈಕ್ರೋಸಾಫ್ಟ್ ತನ್ನ ಎರಡು ಹೊಸ ಸಾಫ್ಟ್‌ವೇರ್‌ಗಳಿಗೆ "ಅಫ್ಜಲ್" ಮತ್ತು "ಕಸಾಬ್" ಎಂದು ಹೆಸರಿಟ್ಟಿತ್ತು.

ಬಿಲ್ ಗೇಟ್ಸ್ ಯಾಕೆಂದು ಕೇಳಿದಾಗ ಅದರ ಡೆವೆಲಪರ್ಸ್ ಹೇಳಿದ್ದು :

"ಯಾಕೆಂದರೆ, ಅವೆರಡು ಎಂದೂ ಹ್ಯಾಂಗ್ ಆಗಲ್ಲ ಅದಕ್ಕೆ" !

-- ಇಂದು


Rate this Joke

Rating: 4.3/5 (4 votes cast)

Views: 104258 | Submitted: 2012-10-03

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech