Close X
Police Jokes. When a common man gets caught for no head light, then the police mann cracks a joke. Read the complete joke for and laugh. - KannadaHanigalu Jokes

ಹೆಡ್ ಲೈಟ್

Police Man Jokesಹೆಡ್ ಲೈಟ್ ಇಲ್ಲದೇ ಗಾಡಿ ಓಡಿಸುತ್ತಿದ್ದ ಗುಂಡನನ್ನು ಪೋಲೀಸರು ತಡೆದರು.

"ಏನಪ್ಪಾ.... ಹೆಡ್ ಲೈಟ್ ಹಾಕಿಲ್ಲ ?"

ಗುಂಡ : ಇಷ್ಟು ಒಳ್ಳೇ ಬೆಳದಿಂಗಳಿವೆ. ಯಾಕ್ಸಾರ್ ಹೆಡ್ ಲೈಟು ?
ಪೋಲೀಸರು ಗುಂಡನ್ ಬೈಕ್‌ನ ಎರಡೂ ಚಕ್ರದ ಗಾಳಿ ತೆಗೆದರು.
"ಸರಿ ಹೋಗಪ್ಪಾ..... ಸುತ್ತ ಮುತ್ತ ಒಳ್ಳೇ ಗಾಳಿ ಇದೆ.... ಚಕ್ರದಲ್ಲಿ ಯಾಕೆ ಗಾಳಿ..." ಎಂದರು !

-- ವಿದ್ಯಾ


Rate this Joke

Rating: 4.0/5 (5 votes cast)

Views: 152073 | Submitted: 2012-10-02

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech