Close X
Family Jokes between husband and Wife. - KannadaHanigalu Jokes

ಇಂಗ್ಲೀಷ್ ಭಾಷೆಯ ಅವಾಂತರ

Wife Hair Dyingಗಂಡ ಹೆಂಡತಿಗೆ ಮೆಸೇಜ್ ಮಾಡಿ ಕೇಳಿದ :

ಗಂಡ  ಃಚಿನ್ನ ಏನ್ ಮಾಡ್ತಿದ್ದೀಯಾ ?

ಹೆಂಡತಿ ಃ "I am dying" (ನಾನು ಸಾಯುತ್ತಿದ್ದೇನೆ) 

ಖುಷಿಯಿಂದ ಕುಣಿದು ಕುಪ್ಪಳಿಸಿ, ಮತ್ತೆ ತನ್ನನ್ನು ಸಮಧಾಪಡಿಸಿಕೊಳ್ಳುತ್ತಾ....

ಗಂಡ : "ಚಿನ್ನ ನೀ ಇಲ್ಲದೆ ನಾನು ಹೇಗಿರಲಿ ?"

ಹೆಂಡತಿ : ಮೂರ್ಖ, ತಲಗೂದಲಿಗೆ ಡೈ ಹಚ್ಚಿಕೊಳ್ಳುತ್ತಿದ್ದೇನೆ !

ಗಂಡ ಗೊಣಗಿಕೊಳ್ಳುತ್ತಾ..... ದರಿದ್ರ ಇಂಗ್ಲೀಷ್ ಭಾಷೆ ಎಂದುಕೊಂಡ !

-- ಪ್ರವೀಣ್ ಕುಮಾರ್


Rate this Joke

Rating: 3.5/5 (6 votes cast)

Views: 74735 | Submitted: 2012-09-30

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech