Close X
Husband and Wife jokes - KannadaHanigalu Jokes

ಸುಮ್ನೆ ತಮಾಷೆಗೆ

Husband and Wife at Candle Light Dinnerಗಂಡ ಆಫೀಸಿನಿಂದ ಮನೆಗೆ ಬರುತ್ತಲೆ,

ಹೆಂಡತಿ : ರೀ, ಯಾಕೋ ಇವತ್ತು ಮೈಯಲ್ಲಿ ಹುಷಾರಿಲ್ಲ, ಸುಸ್ತು Frown

ಗಂಡ : ಅಯ್ಯೋ, ಇದುಗೊತ್ತಿಲ್ಲದೆ ಇವತ್ತು ರಾತ್ರಿ ಊಟಕ್ಕೆ 5 ಸ್ಟಾರ್ ಹೋಟೇಲ್ಲಿಗೆ ಹೋಗೋಣ ಅಂತ ಪ್ಯ್ಹ್ಲಾನ್ ಮಾಡ್ಕೊಂಡು ಬಂದಿದ್ದೆ !!Innocent

ಹೆಂಡತಿ : ಸುಮ್ನೆ ತಮಾಷೆ ಮಾಡ್ತಿದ್ದೆ ರೀ, ನಡೀರಿ ಊಟಕ್ಕೆ ಹೋಗೋಣ Smile

ಗಂಡ : ನಾನೂ ಸಹ ತಮಾಷೆ ಮಾಡಿದೆ ಕಣೇ, ಈಗ ಎದ್ದು ನಡೀ ರೊಟ್ಟಿನೋ ಚಪಾತಿನೋ ಮಾಡು. Sealed


-- ಶಶಿಕಲಾ ನಾಗರಾಜ್


Rate this Joke

Rating: 4.3/5 (7 votes cast)

Views: 67616 | Submitted: 2012-09-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech