Close X
Husband and Wife jokes in Kannada. - KannadaHanigalu Jokes

ಹೆಂಡತಿಯ ಕೋಪ !

angry wife waiting at the door for husbandಗುಂಡ ತಡವಾಗಿ ಬಂದ. ಬಾಗಿಲಲ್ಲೇ ಅವನಿಗಾಗಿ ಹೆಂಡತಿ ಕಾಯುತ್ತಿದ್ದಳು.

ಹೆಂಡತಿ : ಯಾಕ್ರೀ ಲೇಟ್? ಇಷ್ಟು ಹೊತ್ತು ಎಲ್ಲಿ ಹೋಗಿದ್ರಿ ?

ಗುಂಡ : ತಾಯಿಯ ಪ್ರೀತಿ ಕನ್ನಡ ಸಿನಿಮಾ ನೋಡೋಕೆ ಹೋಗಿದ್ದೆ.

ಹೆಂಡತಿ : ಹೌದಾ. ಒಳಗೆ ಬನ್ನಿ. ಹೆಂಡತಿ ಕೋಪ ಸಿನಿಮಾ ತೋರಿಸ್ತೀನಿ

-- ಕೇಶವ ಪ್ರಸಾದ್ .ಎಂ


Rate this Joke

Rating: 4.1/5 (9 votes cast)

Views: 77426 | Submitted: 2012-06-12

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech