Close X
A Funny Kannada Joke between two husbands. - KannadaHanigalu Jokes

ಸ್ಕೂಟರಿನಲ್ಲಿ ರೌಂಡ್ಸ್

Rounds-In-Scooterಗುರು : ನೀವು ನಿಮ್ಮ ಹೆಂಡ್ತಿನ ಸ್ಕೂಟರಿನಲ್ಲಿ ಕೂರಿಸ್ಕೊಂಡು ಹೋಗಿದ್ದು ಕಂಡು ನನ್ನ ಹೆಂಡ್ತಿಗೂ ಆಸೆಯಾಗಿದೆ.

ಶಿವು : ಅದಕ್ಕೇನಂತೆ, ನನ್ನ ಹೆಂಡ್ತಿ ಇಲ್ಲದಿರುವಾಗ ಅವರನ್ನೂ ಕೂರಿಸ್ಕೊಂಡು ಒಂದು ರೌಂಡು ಹೊಡೆಸ್ತೀನಿ !

-- ಸುಕೇಶವ


Rate this Joke

Rating: 3.5/5 (8 votes cast)

Views: 77624 | Submitted: 2012-10-10

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech