Close X
Jokes on Intelligent boy how his answers will be for the questions. He gives all funny answers. - KannadaHanigalu Jokes

ಬುದ್ದಿವಂತ ಬಾಲಕ

ಅತಿ ಬುದ್ದಿವಂತ ಬಾಲಕನ ಉತ್ತರಗಳು..:
 
ಪ್ರಶ್ನೆ : ಯಾವ ಯುದ್ಧದಲ್ಲಿ ಟಿಪ್ಪು ಹತನಾದ ?
ಉತ್ತರ : ತನ್ನ ಕೊನೆಯ ಯುದ್ಧದಲ್ಲಿ..!!
 
ಪ್ರಶ್ನೆ : ಡೈವೂರ್ಸಗೆ ಮುಖ್ಯ ಕಾರಣವೇನು ?
ಉತ್ತರ : ಮದುವೆ..!!
 
ಪ್ರಶ್ನೆ : ಮಹಾತ್ಮ ಗಾಂಧಿ ಹುಟ್ಟಿದ ದಿನ ಯಾವುದು ?
ಉತ್ತರ : ಅವರ ಹುಟ್ಟಿದ ದಿನದಂದು..!!

-- ರಾಜೀವ್


Rate this Joke

Rating: 3.3/5 (3 votes cast)

Views: 80976 | Submitted: 2012-01-16

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech