Close X
This is a family joke during wedding. The father of the bride starts crying. When the bridegroom asks why he is crying. he says until this 20 years, i grew my daughter. so i got tears and crying. Then the bridegroom immediately starts crying.... what would be his answer, check out the joke by yourself. - KannadaHanigalu Jokes

ಅಳಿಯ vs ಮಾವನ ಅಳು

ಮದುವೆ ದಿನ ಹುಡುಗಿಯ ಅಪ್ಪ ಜೋರಾಗಿ ಅಳ್ತಾ ಇದ್ದ. Cry

ಅದಕ್ಕೆ

ಮದುಮಗ :  ಯಾಕೆ ಮಾವ ಅಳ್ತಾ ಇದ್ದೀರಾ ??
ಮಾವ : ಇಪ್ಪತ್ತು ವರ್ಷ ಪ್ರೀತಿಯಿಂದ ಸಾಕಿದ ಮಗಳು ಹೋಗುವಾಗ ಅಳು ಬಂತು.
 
ಆಗ 

ಮದುಮಗ : ಮತ್ತೂ ಜೋರಾಗಿ ಅಳಲಾರಂಬಿಸಿದ
ಮಾವ : ಯಾಕೆ ಅಳಿಯಂದ್ರೆ ಅಳೋದು?
ಮದುಮಗ : ನೀವು ಇಪ್ಪತ್ತು ವರ್ಷ ಸಾಕಿದ್ದಕ್ಕೆ ಆಳ್ತಿದ್ದೀರಿ. ಇನ್ನು ಸಾಯೋತನಕ ನಾನು ಸಾಕಬೇಕಲ್ಲ ಅಂತ ಆಳ್ತಿದ್ದೀನಿ Cry

-- ಅನಿಲ್


Rate this Joke

Rating: 2.9/5 (12 votes cast)

Views: 56157 | Submitted: 2011-12-21

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech