Close X
Proverbs to this modern politics. This is just for laughs and please do not take it personally. - KannadaHanigalu Jokes

ಪಟ್ಟ ಚಟ್ಟ

ಗಾದೆ ಅನುಕರಣೆ,

ದೂರದ ಬೆಟ್ಟ ನುಣ್ಣಗೆ

ವ್ಹಾ..... ವ್ಹಾ.....

 

ದೂರದ ಬೆಟ್ಟ ನುಣ್ಣಗೆ

ವ್ಹಾ..... ವ್ಹಾ......

 

ಯೆಡಿಯೂರಪ್ಪನ ಪಟ್ಟ ನೆನ್ನೆಗೆ 

ವ್ಹಾ..... ವ್ಹಾ......

 

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋದಿಲ್ಲ.

ವ್ಹಾ..... ವ್ಹಾ......

 

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋದಿಲ್ಲ.

ವ್ಹಾ..... ವ್ಹಾ......

 

ಯಡಿಯೂರಪ್ಪಗೆ ಹೋದ ಮಾನ ಶೋಭಕ್ಕ ಮುತ್ತು ಕೊಟ್ರೂ ಬರೋಲ್ಲ 

ವ್ಹಾ....... ವ್ಹಾ.......

-- ಸ್ವರ್ಣ


Rate this Joke

Rating: 3.4/5 (5 votes cast)

Views: 51636 | Submitted: 2011-12-16

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech