Close X
A teacher asks the question to tell newton laws. But the student who was a dumb who didnt knew it, gave a funny answer of this is the newtons law. - KannadaHanigalu Jokes

ನ್ಯೂಟನ್ ಲಾ !

ಮೇಷ್ಟ್ರು : ಗುಂಡ, ನ್ಯೂಟನ್ ಲಾ ಹೇಳೋ ? Newtons Law


ಗುಂಡ : ಸರ್ ನನಗೆ ಪೂರ್ತಿ ಬರಲ್ಲ : ಆದ್ರೆ ಕೊನೆಯ ಸ್ವಲ್ಪ ಮಾತ್ರ ಗೊತ್ತು !

ಮೇಷ್ಟ್ರು : ಸರಿ ಅಷ್ಟನ್ನೇ ಹೇಳು ನೋಡೋಣ :)

ಗುಂಡ : ಇದನ್ನ ನೂಟನ್ ಲಾ ಎಂದು ಕರೆಯುತ್ತಾರೆ.

-- ರಮ್ಯ


Rate this Joke

Rating: 4.4/5 (5 votes cast)

Views: 52656 | Submitted: 2011-10-10

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech