Close X
- KannadaHanigalu Entertainment

ಚುನಾವಣೆ

ಹಣ, ಹೆ೦ಡ ಹ೦ಚಿ, ಪ್ರದಶಿ೯ಸಿ ನಟಿಯ ಸಿ೦ಹ ಕಟಿ
ಗೆದ್ದ ರಾಜಕಾರಣಿ ಚುನಾವಣೆ
ಅಮಲಿನಲ್ಲಿಯೆ ಮತಹಾಕಿ ಪ್ರಜಾಪ್ರಭು ಪಡೆದ
ತೆರಿಗೆಯ ಭಾರ ಬೆಲೆಏರಿಕೆಯ ಬವಣೆ

-- ಅನ೦ತ್ ಕಳಸಾಪುರ


Rate this Joke

Rating: 0.0/5 (0 votes cast)

Views: 4338 | Submitted: 2013-04-06

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech