Close X
A Short poem in kannada - KannadaHanigalu Entertainment

ನನ್ನ ನಲ್ಲೆ

ಘಾಟಿ ಹುಡುಗಿಗೆ ಒಂದು ಪುಟ್ಟ ಕವನ
ಅವಳು ಚಿಟ ಪಟ ಮಾತಿನ ಮಲ್ಲಿ
ಮನಸ್ಸು ಹೂವಿನ ಹಾಗೆ, ಮುನಿಸು ಮೂಗಿನ ಮೇಲೆ
ಕೋಪ ಇದ್ದರೂ ಕಣ್ಣ್ ಚಂದ, ಕೋಪ ಬಂದ್ರೆ ಮಾತ್ರ ಕೆಂಡ
ಹೂ ಎಂದರೆ ಅವಳಿಗೆ ಇಷ್ಟ, ಹೂ ನನಗೂ ಇಷ್ಟ....

-- ಮೋಹನ್


Rate this Joke

Rating: 2.2/5 (12 votes cast)

Views: 35967 | Submitted: 2013-02-20

You might also be interested :

Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech