Bookmark and Share tell a friendTell a Friend
Daily Astrology
September 7,2010
Aries
Aries
Taurus
Taurus
Gemini
Gemini
Cancer
Cancer
Leo
Leo
Virgo
Virgo
Libra
Libra
Scorpio
Scorpio
Sagittarius
Sagittarius
Capricorn
Capricorn
Aquarius
Aquarius
Pisces
Pisces
aries
ಮೇಷ - Aries

ನೀವಂದು ಕೊಂಡಿದ್ದ ಕೆಲಸಕಾರ್ಯಗಳನ್ನು ಪ್ರಯತ್ನ ಬಲದಿಂದ ಮುಂದುವರಿಸಬೇಕಾದೀತು. ಸಾಂಸಾರಿಕವಾಗಿ ಆರೋಗ್ಯದ ಬಗ್ಗೆ ಗಮನ ಇರಲಿ. ಹೊಟೇಲ್ ಉದ್ಯಮದಲ್ಲಿ ಲಾಭದಾಯಕ ಆದಾಯ ತಂದೀತು.

taurus
ವೃಷಭ - Taurus

ಸಾಂಸಾರಿಕ ಬಾಂಧವ್ಯಗಳು ಹಂತ ಹಂತವಾಗಿ ಸುಧಾರಿಸಲಿವೆ. ಆರ್ಥಿಕವಾಗಿ ಸಮಸ್ಯೆಗಳಿದ್ದರೂ ಧನಾಗಮನವಿದೆ. ತಂದೆ ಮಕ್ಕಳ ಸಂಬಂಧಗಳು ಕೌಟುಂಬಿಕ ನೆಮ್ಮದಿ ಕೊಡಲಿದೆೆ.

gemini
ಮಿಥುನ - Gemini

ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಿಸಬೇಕಾದೀತು. ದಾಂಪತ್ಯದಲ್ಲಿ ಪತ್ನಿಯ ಸಲಹೆ ಉಪಯುಕ್ತವಾಗಲಿದೆ. ನಾನಾ ರೀತಿಯ ಖರ್ಚುವೆಚ್ಚಗಳು ಅಧಕವಾದೀತು.

cancer
ಕರ್ಕಾಟಕ - Cancer

ಹೊಸ ಸ್ನೇಹಿತರ ಒಡನಾಟ ಕಾರ್ಯಸಾಧನೆಗೆ ಅನುಕೂಲವಾದೀತು. ವೃತ್ತಿರಂಗದಲ್ಲಿ ಹಿರಿಯ ಅಧಕಾರಿ ವರ್ಗದವರ ಸಹಕಾರದಿಂದ ಅಭಿವೃದ್ಧಿ ತರಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಇದೆ.

leo
ಸಿಂಹ - Leo

ವೃತ್ತಿರಂಗದಲ್ಲಿ ನಿಮ್ಮ ಸಮಸ್ಯೆಗಳು ಬಗೆ ಹರಿಯಲಿವೆ. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ಕೌಟುಂಬಿಕ ನೆಮ್ಮದಿ ಮನಸ್ಸಿಗೆ ಸಮಾಧಾನ ತರಲಿದೆ. ಅನಿರೀಕ್ಷಿತ ಶುಭವಾರ್ತೆ ಇದೆ.

virgo
ಕನ್ಯಾ - Virgo

ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ಯಶಸ್ಸಿಗೆ ಮಾರಕವಾದೀತು. ಸಣ್ಣ ಸಣ್ಣ ವಿಚಾರಗಳಲ್ಲಿ ಸಮಸ್ಯೆಗಳನ್ನು ತಂದು ಕೊಳ್ಳುವಿರಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಆಗಾಗ ತೋರಿ ಬಂದೀತು.

libra
ತುಲಾ - Libra

ನ್ಯಾಯಕ್ಕಾಗಿ ಬೇಡಿಕೆ ಈಡೇರಲಿದೆ. ತಾಂತ್ರಿಕ ವೃತ್ತಿಯವರಿಗೆ ತಂತ್ರಜ್ಞಾನದಿಂದ ಲಾಭವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಲಾಭದಾಯಕವಾದೀತು. ಆರೋಗ್ಯ ಸುಧಾರಿಸುತ್ತದೆ.

scorpio
ವೃಶ್ಚಿಕ - Scorpio

ಪತ್ನಿಯ ಕೆಲಸಕಾರ್ಯಗಳಲ್ಲಿ ನಿಮ್ಮ ನೆರವು ಸಹಕಾರಿಯಾಗಲಿದೆ. ಹಿರಿಯರ ಸಲಹೆ ಮುನ್ನಡೆಗೆ ಸಾಧಕವಾದೀತು. ಉದ್ಯೋಗಕ್ಕಾಗಿ ಮಾಡಿದ ಪ್ರಯತ್ನಬಲ ಫಲಕಾರಿಯಾಗಲಿದೆ.

sagittarius
ಧನು - Sagittarius

ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಮುಂದಿನ ಅಭಿವೃದ್ಧಿಗೆ ಸಾಧಕವಾದೀತು. ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳನ್ನು ಅನುಭವಿಸುವಿರಿ. ತಾಳ್ಮೆ , ಸಹನೆ ಇರಲಿ.

capricorn
ಮಕರ - Capricorn

ಉದ್ಯೋಗ ವ್ಯವಹಾರಗಳಲ್ಲಿ ಕಿರಿಕಿರಿ ತಂದೀತು. ಮಗನ ಬಗ್ಗೆ ಚಿಂತೆ ತೋರಿ ಬರಲಿದೆ. ಪ್ರಯಾಣದಲ್ಲಿ ತಾಂತ್ರಿಕ ಅಡಚಣೆ ತಂದೀತು. ಆರೋಗ್ಯ ಭಾಗ್ಯ ಸುಧಾರಿಸಲಿದೆ. ಹಣದಲ್ಲಿ ಜಾಗ್ರತೆ ಇರಲಿ.

aquarius
ಕುಂಭ - Aquarius

ಸಾಮಾಜಿಕವಾಗಿ ಸಮ್ಮಾನ ದ ಕಡೆಗೆ ಒಲವು ತಂದೀತು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ತಂದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲವಿದೆ. ಆರ್ಥಿಕ ಸ್ಥಿತಿ ಉತ್ತಮ ವಿರುತ್ತದೆ.

pisces
ಮೀನ - Pisces

ಉದ್ಯೋಗವೃತ್ತಿಯಲ್ಲಿ ಮಿತ್ರರೇ ಶತ್ರುಗಳಾದಾರು. ವ್ಯಾಪಾರ ವೃತ್ತಿಯಲ್ಲಿ ನಿರೀಕ್ಷಿತ ಫಲ ಸಮಾಧಾನ ತಂದೀತು. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ಮಕ್ಕಳಿಂದ ಕಿರಿಕಿರಿ ಇರುತ್ತದೆ.

Design Courtesy: Mr. VijayKumar