Close X

ಮೊದಲ ಪಂದ್ಯದ ಗೆಲುವಿನೊಂದಿಗೆ ಶುಭಾರಂಭ ಮಾಡಿದ ಕರ್ನಾಟಕ ಬುಲ್ಡೋಜರ್ಸ್

2013 CCL season 3 ನ ಮೊದಲ ಪಂದ್ಯದ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಶುಭಾರಂಭಗೊಂಡಿದೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ರಿತೀಶ್ ದೇಶ್‌ಮುಖ್ ನೇತೃತ್ವದ ಈ ಆವೃತ್ತಿಯ ಹೊಸ ತಂಡ ವೀರ್ ಮರಾಠ ತಂಡವನ್ನು 8 ವಿಕೆಟ್ ಮತ್ತು 2.3 ಓವರ್ಸ್ ಇರುವಂತೆಯೆ ಗೆಲುವನ್ನು ಸಾಧಿಸಿದೆ. ಭಾನುವಾರ ಮಧ್ಯಾಹ್ನ ವೆಸ್ಟ್ ಬೆಂಗಾಲ್‌ನ ಸಿಲಿಗುರಿ ಕ್ರೀಡಾಂಗಣದಲ್ಲಿ ಈ ಪಂದ್ಯವು ನಡೆಯಿತು.

Karnataka Bulldozers Match WIN Photosಕಿಚ್ಚ ಸುದೀಪ್‌ರ 41 ಚೆಂಡುಗಳಿಗೆ 47 ರನ್ಸ್ ಮತ್ತು ದೃವರ 38 ಚೆಂಡುಗಳ 52 ರನ್ಸ್ ನೊಂದಿಗೆ ವೀರ್ ಮರಾಠ ತಂಡದ 144ರನ್ಸ್‌ಗಳ ಗುರಿಯನ್ನು ಸುಲಭವಾಗಿಯೇ ತಲುಪಿದರು. ಈ ಆವೃತ್ತಿಯಲ್ಲಿ ಹೊಸದಾಗಿ ಸೇರಿಕೊಂಡಿರುವ ಆಟಗಾರ ಮಂಜುನಾಥ್ ಕೂಡ ಉತ್ತಮ ಪ್ರದರ್ಶನವನ್ನು ತೋರಿದರು. ಮುಂದಿನ ಶನಿವಾರ ಬದ್ದ ವೈರಿ ಚೆನೈ ರೈನೋಸ್ ತಂಡವನ್ನು ಎದುರಿಸಲಿದೆ.

ಕಿಚ್ಚನ ಆಪ್ತ ಸ್ನೇಹಿತ ಛಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕ ತಂಡದ ಶುಭಾರಂಬವನ್ನು ಟ್ವೀಟ್ಸ್‌ಗಳ ಮೂಲಕ ಹೊಗಳಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್‌ನ ಪಂದ್ಯವನ್ನು ತಾವೂ ಬಹಳ ಆನಂದಿಸಿದೆ ಎಂದಿದ್ಡಾರೆ. ಅದರ ಝಲಕ್ ನಿಮಗೆ ಇಲ್ಲಿದೆ.

Challenging Star Darshan Tweets on KB's Win in CCL 3

ಪಂದ್ಯದ ವಿವರವಾದ ಸ್ಕೋರ್ ಬೋರ್ಡ್ :

Veer Marathi innings Runs Balls Mins 4s 6s
R Shringarpure KarthikPradeep 0 12
M Manjrekar AbhimanyuHimmath 28 18 4 1
S Mooley not out 54 40 6 2
R Sugandh SudeepManjunath 17 24 2
*R Deshmukh SudeepHimmath 9 13 1
N Dhudwadkar not out 18 14 1 1
A Chaudhary did not bat
+M Deshpande did not bat
R Lashkaria did not bat
S Narvekar did not bat
V Kenkre did not bat
Extras (1 b, 1 lb, 1 nb, 11 w) 14
Total (4 wickets, innings closed, 20 overs) 140
Fall of wickets:
1-8 (Shringarpure, 3.1 ov), 2-42 (Manjrekar, 5.4 ov), 3-82 (Sugandh, 13.3 ov), 4-95 (Deshmukh, 16.4 ov)
Karnataka Bulldozers bowling Overs Mdns Runs Wkts Wides No-Balls
Dhruva 3 1 19 0 3
Pradeep 3 0 39 1 3 1
Himmath 4 0 27 2 1
Rajeev 1 0 7 0 1
Manjunath 4 0 16 1
Mahesh 4 0 17 0 1
Abhimanyu 1 0 13 0 1
Karnataka Bulldozers innings Runs Balls Mins 4s 6s
*+K Sudeep st DeshpandeChaudhary 47 41 5 2
Rajeev lbw b Deshmukh 1 8
Dhruva not out 52 38 5 2
SP Manjunath not out 34 18 1 3
K Abhimanyu did not bat
Saurav did not bat
Himmath did not bat
Mahesh did not bat
J Karthik did not bat
Pradeep did not bat
M Diganth did not bat
Extras (10 w) 10
Total (2 wickets, 17.3 overs) 144
Fall of wickets:
1-3 (Rajeev, 1.6 ov), 2-87 (Sudeep, 12.4 ov)
Veer Marathi bowling Overs Mdns Runs Wkts Wides No-Balls
Lashkaria 3 0 15 0 3
Deshmukh 3 0 31 1 2
Chaudhary 3.3 0 24 1 1
Kenkre 3 0 25 0
Narvekar 4 0 37 0 2
Dhudwadkar 1 0 12 0 1

77 Exclusive Match Photos of Veer Maratha vs Karnataka Bulldozers : Click Here

CCL 3 Veer Marathi vs Karnataka Bulldozers Match Photos (25)

CCL 3 Veer Marathi vs Karnataka Bulldozers Match Photos

CCL 3 Veer Marathi vs Karnataka Bulldozers Match Photos

ಮುಂದಿನ ಶನಿವಾರದ ಚೆನೈ ರೈನೋಸ್ ಎದುರಿನ ಪಂದ್ಯಕ್ಕೆ ಕರ್ನಾಟಕ ಬುಲ್ಡೋಜರ್ಸ್‌ಗೆ ಶುಭಕೋರುವ ಕನ್ನಡಹನಿಗಳ ಬಳಗ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech