Close X

ಬಿಡುಗಡೆಯ ದಿನಗಳನ್ನು ಕಾಯುತ್ತಿರುವ ಕನ್ನಡ ಚಿತ್ರಗಳು…..

ನಾಳೆ ಶುಕ್ರವಾರ, 8ನೇ ತಾರೀಖು ಆರ್. ಚಂದ್ರು ನಿರ್ದೇಶನದ, ಲವ್ಲಿ ಸ್ಟಾರ್ ಪ್ರೇಮ್ ಮತ್ತು ಮೇಘನ ಗಾಂವ್ಕರ್ ಅಭಿನಯದ ಚಾರ್‌ಮಿನಾರ್ ಚಿತ್ರವು ಅದ್ದೂರಿ ಬಿಡುಗಡೆಯನ್ನು ಕಾಣುತ್ತಲಿದೆ. ಕಾನೂನು ಅಡಚಣೆಗಲನ್ನು ಹೊಂದಿದ್ದ ಎ. ಎಂ. ರಮೇಶ್‌ ನಿರ್ದೇಶನದ “ಅಟ್ಟಹಾಸ” ಚಿತ್ರವು ಚೆನೈ ಹೈಕೋರ್ಟ್‌ನಿಂದ ತೆರವುಗೊಂಡಿದ್ದು ಬಿಡುಗಡೆಯ ಭಾಗ್ಯವನ್ನು ಅತಿ ಶೀಘ್ರದಲ್ಲೇ ಕಾಣಲಿದೆ. ಹೀಗೆ ಕನ್ನಡದ ಸಾಲು ಚಿತ್ರಗಳು ಬಿಡುಗಡೆಯ ಕ್ಯೂನಲ್ಲಿದೆ….

kannada-movies-to-release

kannada-movies-to-release

ಈ ವರ್ಷದ ಮುಂಬರುವ ದಿನಗಳಲ್ಲಿ ಬಿಡುಗಡೆ ಕಾಣಲು ಸಿದ್ದವಾಗಿರುವ ಕನ್ನಡ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ.

Date Film Director Star Cast
08-02-2013 Charminar R.Chandru Prem, Meghana
08-02-2013 Akka Pakka Yesudas Ravishankar,Tabla
14-02-2013 Attahasa AMR Ramesh Arjun Sarja, Kishor
15-02-2013 Devaraane Lucky Shankar Ravishankar, Neetu
15-02-2013 Appayya S.Narayan Kitty, Bhama
22-02-2013 Mynaa Nagashekhar Chethan, Nithya
22-02-2013 Rajanikanth Pradeep Raj Vijay, Aindrita
01-03-2013 Topiwala Sreeni Upendra, Bhavana
01-03-2013 Simple Aagi Love Story Suni Rakshith, Shwetha
08-03-2013 Andar Bahar Phaneesh Shivaraj Kumar, Parvati
08-03-2013 Veera Aiyappa Sharma Malashri, Komal
15-03-2013 Jataayu Raaj Raaj, Surabhi
21-03-2013 Bachchan Shashank Sudeep, Bhavana

ಕೃಪೆ : ಚಿತ್ರಲೋಕ.ಕಾಂ

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech