Close X

ಮತ್ತೊಂದು ಚಿತ್ರಕ್ಕೆ ದರ್ಶನ್ ಅಡ್ವಾನ್ಸ್ ಬುಕ್‌ಡ್…….

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಮತ್ತೊಂದು ಕಾಣಿಕೆಯನ್ನು ಪಡೆದಿದ್ದಾರೆ. ಸಾರಥಿ ಚಿತ್ರದ ನಿರ್ಮಾಪಕ ಸತ್ಯ ಪ್ರಕಾಶ್‌ರಿಂದ ಮತ್ತೊಂದು ಚಿತ್ರದ ಅಡ್ವಾಸ್ಸ್ ! ಈ ಹಿಂದೆ ದರ್ಶನ್‌ರ ಹಿಟ್ ಚಿತ್ರ ಸಾರಥಿಯನ್ನು ನಿರ್ಮಿಸಿದ ಸತ್ಯ ಪ್ರಕಾಶ್ ಈಗ ಮತ್ತೊಂದು ಹೊಸ ಚಿತ್ರಕ್ಕೆ ದರ್ಶನ್‌ರನ್ನು ಅಡ್ವಾನ್ಸ್‌ ಬುಕ್ ಮಾಡಿದ್ದಾರೆ. ಈ ಹೊಸ ಚಿತ್ರವನ್ನು ದರ್ಶನ್‍ರ ಹಲವು ಚಿತ್ರಗಳ ಸ್ಕ್ರ್ರಿಪ್ಟ್‌ ಮತ್ತು ಡೈಲಾಗ್ ಬರೆದಿರುವ ಚಿಂತನ್ ನಿರ್ದೇಶಿಸಲಿದ್ದಾರೆ.

Satya-Prakash-Darshan new movieಬೃಂದಾವನ ಚಿತ್ರದ ಶೂಟಿಂಗ್‌ ಮುಗಿದ ನಂತರ ಮಹೇಶ್ ಸುಖಧರೆ ನಿರ್ದೇಶನದ ಅಂಬರೀಶ ಶೂಟಿಂಗ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಈ ಚಿತ್ರಕ್ಕೂ ಸಹ ಚಿಂತನ್‌ರೆ ಸ್ಕ್ರಿಪ್ಟ್‌ನ್ನೇ ಬಳಸಲಾಗಿದೆ.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech