Close X

2013ರ ಪ್ರೇಮಿಗಳ ದಿನದ ವಿಶೇಷತೆ !

ಪ್ರತಿ ವರ್ಷ ಬರುವ ಈ ಪ್ರೇಮಿಗಳ ದಿನಚಾರಣೆಯಂದು, ಈ 24ಗಂಟೆಗಳಲ್ಲಿ ಏನು ವಿಶೇಷತೆ ಇರಬಹುದು ಎಂದು ಊಹಿಸುತ್ತಿದ್ದೀರಾ. ಈ ವಿಷಯ ಕೇಳಿ ಹೌಹಾರಬೇಡಿ ಪ್ರಿಯ ಸ್ನೇಹಿತರೆ. ಈ ವಿಶೇಷ ದಿನಕ್ಕೆ ವಿಶ್ವವಿಡೀ 18.6 ಬಿಲಿಯನ್ ಡಾಲರ್ ಮೊತ್ತದ ವಹಿವಾಟು ನಡೆಯುತ್ತದೆ ! ಯಾವ ಯಾವ ಪ್ರಕಾರಗಳಲ್ಲಿ ಈ ಮೊತ್ತದ ವಹಿವಾಟು ನಡೆಯುತ್ತೆ ಎಂಬ ಸುದೀರ್ಘ ಮಾಹಿತಿಯನ್ನು ಈ ಕೆಳಗಿನ ಚಿತ್ರ ನಿಮಗೆ ನೀಡುತ್ತದೆ.

ಈ ಒಂದು ದಿನ ಬಾಯಲ್ಲಿ ಚಾಕಲೇಟ್ ಕರಗಿದಂತೆ ಕರಗಬಹುದು, ಹೂವು ದಿನದ ಕೊನೆಗೆ ಬಾಡಬಹುದು, ಆದರೆ ಪ್ರೀತಿ ಶಾಶ್ವತ.

Valentines-day-2013-special-infographic

Sources: U.S. Census Bureau, IBIS and Skiloveland.com

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech